9 people were killed and more than 70 people missing, more than 250 were injured after a 6.4 magnitude earthquake struck Hualien in Taiwan's east coast late on Feb 6th. <br /> <br /> <br />ಆಗಲೋ, ಈಗಲೋ ಬಿದ್ದೀತೇನೋ ಅನ್ನಿಸುವ ಇದು ಪೀಸಾದ ವಾಲುಗೋಪರದಂಥದಲ್ಲ! ತೈವಾನ್ ನಲ್ಲಿ ಸಂಭವಿಸುತ್ತಿರುವ ಭೂಕಂಪದ ರೌದ್ರತೆಗೆ ಸಾಕ್ಷಿಯಾಗಿ ನಿಂತ ಕಟ್ಟಡ! ಫೆ. 06 ರಂದು ಸಂಭವಿಸಿದ 6.4 ತೀವ್ರತೆಯ ಭೀಕರ ಭೂಕಂಪಕ್ಕೆ 7 ಜನ ಬಲಿಯಾಗಿದ್ದರೆ, ಈ ಭೂಕಂಪ ಫೆ.07 ರಂದು ಮರುಕಳಿಸಿದ ಪರಿಣಾಮ ಮತ್ತೆರಡು ಜನ ಬಲಿಯಾಗಿದ್ದು, ಸಾವಿನ ಸಂಖ್ಯೆ 9 ಕ್ಕೇರಿದೆ. ಬಾರಿ ಭುಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.7 ದಾಖಲಾಗಿತ್ತು. ಇದುವರೆಗೂ 70 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, 250 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. <br />
